Kannada Movie News

Kannada rss gives xml feed of kannada news. Thats kannada is Kannada online.
 1. ನಾಸ್ತಿಕ ಕಮಲ್ ಹಾಸನ್, ತ್ರಿನಾಮ ಮಠದಲ್ಲಿ ಪ್ರತ್ಯಕ್ಷ

  ನಟ ಕಮಲ್ ಹಾಸನ್ ಅವರ ಧಾರ್ಮಿಕ ನಂಬಿಕೆ ಎಂದಿಗೂ ಚರ್ಚಾಸ್ಪದ ವಿಷಯವಾಗಿ ಉಳಿದಿದೆ. ಪಾಲಕ್ಕಾಡ್ ನ ಹಿಂದೂ ಸಂಪ್ರದಾಯ ವೈದಿಕ ಕುಟುಂಬದಲ್ಲಿ ಜನಿಸಿದ ಕಮಲ್ ಹಾಸನ್ ತಮ್ಮ ನಡೆ ನುಡಿಗಳಲ್ಲಿ ಯಾವ ಧರ್ಮ, ಮತ, ಪಂಥಗಳನ್ನು ಮೆಚ್ಚಿಸುವ ಕಾರ್ಯಕ್ಕೆ ಇಳಿದ ಉದಾಹರಣೆಗಳಿಲ್ಲ. ಆದರೆ, ಭಾನುವಾರ ತಿರುನಲ್ವೇಲಿಯ ತ್ರಿನಾಮ ಧಾರಣೆ ಮಠವೊಂದರಲ್ಲಿ ಕಮಲ್ ಸಾಂಪ್ರದಾಯಿಕ ಉಡುಗೆ ತೊಟ್ಟು
 2. ಪುನೀತ್ ಅಭಿನಯದ ಪವರ್ ಸ್ಟಾರ್ : ಓದುಗರ ವಿಮರ್ಶೆ

  {rating}ಪವರ್ ಸ್ಟಾರ್ ಚಿತ್ರ ನೋಡಿ ಚಿತ್ರಮಂದಿರದಿಂದ ಹೊರಬರುತ್ತಿದ್ದ ಸುಮಾರು ಎಂಬತ್ತರ ಹರೆಯದ ಪವರ್ ಫುಲ್ ಅಜ್ಜಿ ಹೇಳಿದ್ದು, ' ನಮ್ ಕಾಲದಲ್ಲಿ ಅವ್ರಪ್ಪನ ಚಿತ್ರವನ್ನು ನೋಡ್ತಾ ಇದ್ವಿ, ಈಗ ಮಕ್ಳ ಒತ್ತಾಯದ ಮೇರೆಗೆ ಈ ಚಿತ್ರ ನೋಡೋಕೆ ಬಂದೆ, ಇವ್ನಿಗೂ ನಟನೆಯಲ್ಲಿ ರಾಜಕುಮಾರ್ ಗಿರುವಷ್ಟೇ ಹಿಡಿತವಿದೆ' ರಿಮೇಕ್ ಚಿತ್ರವೊಂದು ತೆರೆಗೆ ಬಂದಾಗ ಅದನ್ನು ಮೂಲ ಚಿತ್ರಕ್ಕೆ
 3. ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ

  ಟಾಲಿವುಡ್ ನ ಉದಯೋನ್ಮುಖ ನಟಿ ಶ್ವೇತಾ ಬಸು ಪ್ರಸಾದ್ ಬಂಧನವಾಗಿದೆ. ಹೈದರಾಬಾದಿನ ಬಂಜಾರ ಹಿಲ್ಸ್ ನ ಸ್ಟಾರ್ ಹೋಟೆಲ್ ವೊಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಶ್ವೇತಾ ಬಸು ಕೂಡಾ ಇದ್ದರು ಅವರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಉದ್ಯಮಿಯೊಬ್ಬರ ಜೊತೆ ನಟಿ ಶ್ವೇತಾ ಬಸು ಪ್ರಸಾದ್ ಕಂಡು ಬಂದಿದ್ದು, ಶ್ವೇತಾ ಅವರು
 4. ತಂದೆ ಸಾವಿಗೆ ಪರೋಕ್ಷ ಕಾರಣನಾದೆ: ಟಿಎನ್ ಸೀತಾರಾಮ್

  ಕನ್ನಡ ಸಣ್ಣ ಪರದೆಯಲ್ಲಿ ಲಾಯರ್ ಎಂದೇ ಹೆಸರಾಗಿರುವ ಟಿ ಎನ್ ಸೀತಾರಾಮ್, ರಮೇಶ್ ಅರವಿಂದ್ ಅರ್ಪಿಸುವ ' ವೀಕೆಂಡ್ ವಿತ್ ರಮೇಶ್' ಶೋನ ಭಾನುವಾರದ ಎಪಿಸೋಡ್ ನಲ್ಲಿ (ಆ 31) ಅತಿಥಿಯಾಗಿ ಬಂದಿದ್ದರು. ಎಂದಿನಂತೆ ಅಚ್ಚುಕಟ್ಟಾಗಿ ಮೂಡಿಬಂದ ಕಾರ್ಯಕ್ರಮದಲ್ಲಿ ಸೀತಾರಾಮ್ ತನ್ನ ಬಾಲ್ಯ ಜೀವನದಿಂದ ಸೆಲೆಬ್ರಿಟಿ ಜೀವನದವರೆಗಿನ ಕಥೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
 5. ಹಾಲಿವುಡ್ ನಟಿಯರ ನಗ್ನ ಚಿತ್ರಗಳು ಲೀಕ್

  ಆಸ್ಕರ್ ವಿಜೇತ ಯುವನಟಿ ಜೆನ್ನಿಫರ್ ಲಾರೆನ್ಸ್ ಸೇರಿದಂತೆ ಹಲವಾರು ಹಾಲಿವುಡ್ ಬೆಡಗಿಯರ ನಗ್ನ ಚಿತ್ರಗಳು ಇಂಟರ್ನೆಟ್ ಜಾಲದಲ್ಲಿ ತೇಲಿ ಮುಳುಗಿ ಹರಿದಾಡುತ್ತಿವೆ. ಈ ನಟಿಯರ ಮೊಬೈಲ್, ಖಾಸಗಿ ವಿವರಗಳಿಗೆ ಕನ್ನ ಹಾಕಿದ ಚೋರನೊಬ್ಬ ಸರಣಿ ಸೆಕ್ಸಿ ಚಿತ್ರಗಳ ಮಾಲೆಯನ್ನು ಟ್ವಿಟ್ಟರ್ ನಲ್ಲಿ ಹರಿಸಿದ್ದಾನೆ. ಜೆನ್ನಿಫರ್ ಲಾರೆನ್ಸ್ ಜೊತೆಗೆ ಆರಿಯಾನಾ ಗ್ರಾಂಡೆ, ಕೇಟ್ ಆಪ್ಟನ್, ಕ್ರಿಸ್ಟನ್ ಡಂಸ್ಟ್,
 6. ತಮಿಳು 'ಲೂಸಿಯಾ' ಚಿತ್ರಕ್ಕೆ ಕಮಲ್ ಚಿತ್ರ ಶೀರ್ಷಿಕೆ

  ಪವನ್ ಕುಮಾರ್ ನಿರ್ದೇಶನದ ನೀನಾಸಂ ಸತೀಶ್, ಶ್ರುತಿ ಹರಿಹರನ್ ನಟನೆಯ ಲೂಸಿಯಾ ಚಿತ್ರ ತಮಿಳಿನಲ್ಲಿ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈಗ ಈ ಚಿತ್ರಕ್ಕೆ ಕಮಲ್ ಹಾಸನ್ ಅವರ ಹಳೆ ಚಿತ್ರದ ಹೆಸರನ್ನೇ ಆಯ್ಕೆ ಮಾಡಲಾಗಿದೆ. ತನ್ನ ಚಿತ್ರಕ್ಕೆ ಕಮಲ್ ಅವರ ಹೆಸರು ಸಿಕ್ಕಿರುವುದಕ್ಕೆ ನಾಯಕ ನಟ ಸಿದ್ದಾರ್ಥ್ ಸೂರ್ಯನಾರಾಯಣ್ ಸಕತ್ ಖುಷಿಯಲ್ಲಿದ್ದಾರೆ. ಈಗಿನ್ನೂ
 7. ಕಾಮುಕರ ವಿರುದ್ಧ ನಟ 'ಮೈನಾ' ಚೇತನ್ ಕಿಡಿ

  ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಬೇಕಿದ್ದರೆ ನಟಿಯರು ಸೆರಗು ಹಾಸಬೇಕಾದಂಥ ಹೀನ ಸಂಸ್ಕೃತಿಯ ವಿರುದ್ಧ ಕನ್ನಡ ಚಿತ್ರರಂಗದ ಘಟಾನುಘಟಿಗಳೇ ಜಾಣಕಿವುಡ, ಜಾಣಕುರುಡರಂತೆ ಕುಳಿತಿರುವಾಗ, ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ದೃಢ ಅಭಿಪ್ರಾಯ ಮಂಡಿಸಲು ಹಿಂದೇಟು ಹಾಕದ 'ಆ ದಿನಗಳು' ಖ್ಯಾತಿಯ ಚೇತನ್ ಕುಮಾರ್ 'ಕಾಮುಕ'ರ ವಿರುದ್ಧ ಕೆಂಡ ಕಾರಿದ್ದಾರೆ. ಫೇಸ್ ಬುಕ್ ಪುಟದಲ್ಲಿ ಬರೆದಿರುವ ಲೇಖನದಲ್ಲಿ, ಚಿತ್ರರಂಗದಲ್ಲಿನ
 8. ಪವರ್ : ಮೊದಲ ದಿನ 16 ಕೋಟಿ ಗಳಿಕೆ ಹೇಗೆ ಸಾಧ್ಯ?

  ಪುನೀತ್ ರಾಜಕುಮಾರ್ ಅಭಿನಯದ 'ಪವರ್ ***' ಚಿತ್ರದ ಗೆಲುವಿನ ಅಭಿಯಾನ ಎರಡನೇ ದಿನವೂ ನಿರಾಂತಕವಾಗಿ ಸಾಗಿದೆ. ಗಣೇಶ ಹಬ್ಬದ ಸಾಲು ಸಾಲು ರಜೆಯ ಲಾಭವನ್ನು ಚಿತ್ರತಂಡ ಭರಪೂರವಾಗಿ ಪಡೆದುಕೊಳ್ಳುತ್ತಿದೆ.ಚಿತ್ರಕ್ಕೆ ಎಲ್ಲಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ರಾಜ್ಯಾದ್ಯಂತ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ತುಂಬಿದ ಪ್ರದರ್ಶನ ಕಾಣುತ್ತಿದೆ. ಬಳ್ಳಾರಿ, ಹೊಸಪೇಟೆಯಲ್ಲಿ ಬಿಡುಗಡೆಯಾದ ದಿನ ಮೊದಲ ಶೋ ರಾತ್ರಿ ಎರಡುವರೆಗೆ
 9. ಚೌತಿ ಹಬ್ಬಕ್ಕೆ ರಜನಿ 'ಲಿಂಗಾ' ಚೂಟಿ ಫಸ್ಟ್ ಲುಕ್

  ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ' ಚಿತ್ರೀಕರಣ ರಾಜ್ಯದಲ್ಲಿ ಭರದಿಂದ ಸಾಗುತ್ತಿದೆ. ಅಭಿಮಾನಿಗಳಿಗೆ ನೀಡಿದ ಭರವಸೆಯಂತೆ ಗಣೇಶ ಚೌತಿ ಕೊಡುಗೆಯಾಗಿ ಲಿಂಗಾ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಾಕ್ ಲೈನ್ ಪ್ರೊಡೆಕ್ಷನ್ ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಮಾತ್ರ ಕಾಣಿಸಿಕೊಂಡ ಈ ಪೋಸ್ಟರ್ ಭರ್ಜರಿ ಹಿಟ್ ಆಗಿದೆ. ಕರ್ನಾಟಕದ ಶಿವಮೊಗ್ಗ,
 10. ಗುರುಪ್ರಸಾಸ್ ಮೇಲೆ ಕೈಮಾಡಿದ ಅಕುಲ್ ಬಾಲಾಜಿ!

  'ಬಿಗ್ ಬಾಸ್'ನಲ್ಲಿ ಆರಂಭವಾದ ಡಬ್ಬ ಟಾಸ್ಕ್ ಗೆ ಇಂದು ತೆರೆಬಿತ್ತು. ಸತತ ಇಪ್ಪತ್ತ ಮೂರು ಗಂಟೆಗಳ ಕಾಲ ಡಬ್ಬದಲ್ಲಿ ಉಳಿಯುವ ಮೂಲಕ ಹೊಸ ದಾಖಲೆಗೆ ಪಾತ್ರರಾದರು ಅನುಪಮಾ ಭಟ್. ಕೊನೆಯದಾಗಿ ಮೆಣಸಿನಕಾಯಿ ಹೊಗೆ ಹಾಕುವ ಮೂಲಕ ಅವರು ಡಬ್ಬದಿಂದ ಹೊರಬಂದರು. ಈ ಬಗ್ಗೆ ಅನುಪಮಾ ಅವರು ಬಿಗ್ ಬಾಸ್ ಮೆಚ್ಚುಗೆಗೂ ಪಾತ್ರರಾದರು. ಸಂತೋಷ್, ದೀಪಿಕಾ ಅವರು
 11. ಚಿತ್ರ ವಿಮರ್ಶೆ: ಪುನೀತ್ 'ಪವರ್'ಫುಲ್ ಪರಮಾತ್ಮ

  "ಇನ್ನೊಂದು ಸಲ ಚಾನ್ಸ್ ಕೊಡೋಕೆ ನಾನೇನು ಸಿನಿಮಾ ಪ್ರೊಡ್ಯೂಸರೂ ಅಲ್ಲ ಡೈರೆಕ್ಟರೂ ಅಲ್ಲ ಪೊಲೀಸ್" ಎನ್ನುತ್ತಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಇದೇ ಮೊಟ್ಟ ಮೊದಲ ಬಾರಿಗೆ ಖಾಕಿ ತೊಟ್ಟ ಅವರು ಪ್ರೇಕ್ಷಕರಿಂದ ಭರ್ಜರಿ ಶಿಳ್ಳೆ ಗಿಟ್ಟಿಸಿದ್ದಾರೆ. ಇದು ತೆಲುಗಿನ 'ದೂಕುಡು' ಚಿತ್ರದ ರೀಮೇಕ್ ಆದರೂ ಕನ್ನಡಕ್ಕೆ ಅಚ್ಚುಕಟ್ಟಾಗಿ ತಂದಿದ್ದಾರೆ ನಿರ್ದೇಶಕ ಕೆ ಮಾದೇಶ್.
 12. ಫೇಸ್ಬುಕ್ಕಿನಿಂದ ಹೊರಗಾದ ಪೂನಂ ಪಾಂಡೆ

  ಐಸ್ ಬಕೆಟ್ ಚಾಲೆಂಜ್ 'ಹಾಟ್' ಆಗಿ ತೆಗೆದುಕೊಂಡ ಪ್ರಚಾರ ಪ್ರಿಯೆ ಪೂನಂ ಪಾಂಡೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ಕಿನಿಂದ ಹೊರಗಾಗಿದ್ದಾರೆ. ಪೂನಂ ಅವರೇ ಫೇಸ್ ಬುಕ್ ನಿಂದ ಹೊರಬಿದ್ರಾ? ಅಥವಾ ಫೇಸ್ ಬುಕ್ ಅವರನ್ನು ಹೊರದಬ್ಬಿತೇ? ಗೊತ್ತಿಲ್ಲ. ಒಟ್ಟಾರೆ, ಟ್ವಿಟ್ಟರ್ ನಲ್ಲಿ ಸದಾ ಕಾಲ ಸಕ್ರಿಯವಾಗಿರುವ ಪೂನಂ ಅವರಿಗೂ ಫೇಸ್ ಬುಕ್ಕಿಗೂ ನಂಟು ಕಳಚಿಕೊಂಡಿದೆ.
 13. ಪೂನಂ ಪಾಂಡೆ 'ಹಾಟ್' ಬಕೆಟ್ ಚಾಲೆಂಜ್!

  ಊರೆಲ್ಲ ಎಎಲ್ ಎಸ್ ಐಸ್ ಬಕೆಟ್ ಚಾಲೆಂಜ್ ಗುಂಗಿನಲ್ಲಿ ಮುಳುಗಿದ್ದರೆ ಹಾಟ್ ಪೂನಂ ಪಾಂಡೆ ಇದನ್ನು ಮೋಜಿನಾಟ ಮಾಡಿಕೊಂಡಿದ್ದಾಳೆ. ಪ್ರಚಾರ ಪ್ರಿಯೆ ಪೂನಂ ಕೂಡಾ ತನ್ನದೇ ರೀತಿಯಲ್ಲಿ ಐಸ್ ಬಕೆಟ್ ಚಾಲೆಂಜ್ ತೆಗೆದುಕೊಂಡು ಖಾನ್ ತ್ರಯರನ್ನು ನಾಮಿನೇಟ್ ಮಾಡಿದ್ದಾಳೆ. ಪೂನಂ ಪಾಂಡೆ ಬಾತ್ ಟಬ್ ನಲ್ಲಿ ಮಲಗಿಕೊಂಡು ಒಂದಷ್ಟು ಮಾತುಕತೆ ನಡೆಸಿದ ನಂತರ ಐಸ್ ಬಕೆಟ್
 14. 'ಕಾಮುಕ' ನಿರ್ದೇಶಕರ ಮುಖವಾಡ ಕಳಚಿದ ಟಿವಿ9

  ಬಣ್ಣದ ಜಗತ್ತಿನಲ್ಲಿ ಇದೆಲ್ಲಾ ಕಾಮನ್ ಅಂತೀರಾ? ನಿರ್ದೇಶಕರ 'ಬಯಕೆ' ತೀರಿಸಿದರೇನೇ ಇಲ್ಲಿ ಚಾನ್ಸ್ ಸಿಗತ್ತಾ? ಈ ರೀತಿಯ ಮಾತುಗಳು ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಆದರೆ ಮಂಗಳವಾರ (ಆ.26) ಸಂಜೆ ಟಿವಿ9 ಕನ್ನಡ ಪ್ರಸಾರ ಮಾಡಿದ ಕಾರ್ಯಕ್ರಮ ಇಡೀ ಸ್ಯಾಂಡಲ್ ವುಡ್ ಬೆಚ್ಚಿ ಬೀಳುವಂತೆ ಮಾಡಿದೆ. ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಸ್ಯಾಂಡಲ್ ವುಡ್ ನ ಕೆಲವು
 15. ಬಿಗ್ ಬಾಸ್ ನಲ್ಲಿ ನೀತೂ, ದೀಪಿಕಾ ಶರಂಪರ ಕಿತ್ತಾಟ

  ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿ ಅರ್ಧ ದಾರಿ ಸವೆಸಿದೆ. ಇನ್ನುಳಿದ ದಾರಿಯನ್ನು ಕ್ರಮಿಸಬೇಕಾದರೆ ಟಾಸ್ಕ್ ಗಳೂ ಕಠಿಣವಾಗುತ್ತಾ ಹೋಗುತ್ತಿವೆ. ಈ ವಾರ ಬಿಗ್ ಬಾಸ್ ಕೊಟ್ಟದ್ದು 'ಡಬ್ಬ ಟಾಸ್ಕ್'. ಇದು ಲಗ್ಜುರಿ ಬಜೆಟ್ ಟಾಸ್ಕ್ ಆಗಿದ್ದು ಗೆಲ್ಲಲು ಸ್ಪರ್ಧಿಗಳು ತಮ್ಮ ಶಕ್ತಿಮೀರಿ ಪ್ರಯತ್ನಿಸಿದರು. ಐವತ್ತೆಂಟನೇ ದಿನ ಮನೆಯಲ್ಲಿ ಕೆಲವೊಂದು ನಾಟಕೀಯ ಬೆಳವಣಿಗೆಗಳು, ಮಾತಿನ ಚಕಮಕಿ,
 16. ಮುತ್ತಪ್ಪ ರೈ ಚಾಲನೆ ನೀಡಿದ 'ಮಂಡ್ಯ ಸ್ಟಾರ್'

  ಸಾಮಾನ್ಯವಾಗಿ ಮಂಡ್ಯ ಸ್ಟಾರ್ ಎಂದರೆ ಥಟ್ಟನೆ ನೆನಪಿಗೆ ಬರುವುದು ರೆಬೆಲ್ ಸ್ಟಾರ್ ಅಂಬರೀಶ್. ಇಂಡಿಯಾದ ಮಂಡ್ಯಗೆ ಅವರು ಬಿಟ್ಟರೆ ಇನ್ಯಾರು ಸ್ಟಾರ್ ಆಗಲು ಸಾಧ್ಯ. ಇದೀಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಚಿತ್ರದ ಹೆಸರೇ 'ಮಂಡ್ಯ ಸ್ಟಾರ್'. ಅರಮನೆಗಳ ನಗರ ಮೈಸೂರಿನಲ್ಲಿ ಆಗಸ್ಟ್ 20ರಂದು ನಾಯ್ಡು ನಗರ ಬಸ್ ನಿಲ್ದಾಣದ ಹತ್ತಿರ 'ಮಂಡ್ಯ ಸ್ಟಾರ್' ಸಿನಿಮಾ
 17. ರಜನಿ 'ಲಿಂಗಾ' ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ವಿರೋಧ

  ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ' ಚಿತ್ರೀಕರಣ ರಾಜ್ಯದಲ್ಲಿ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಕೊಲ್ಲೂರಿನಲ್ಲೂ ಲಿಂಗಂ ಚಿತ್ರೀಕರಣ ನಡೆಯಿತು. ಕನ್ನಡದ ಧೀರ ನಿರ್ಮಾಪಕ ಎಂದೇ ಕರೆಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಅದ್ದೂರಿ ಚಿತ್ರ ಇದಾಗಿದೆ. ಶಿವಮೊಗ್ಗ ಜಿಲ್ಲೆಯ ಲಿಂಗಮಕ್ಕಿ ಜಲವಿದ್ಯುತ್ ಉತ್ಪದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ಬಳಿ ಲಿಂಗಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ
 18. ಮೆಜೆಸ್ಟಿಕ್ ಬಸ್ಟಾಂಡ್ ನಲ್ಲಿ ರಾತ್ರಿ ಕಳೆದಿದ್ದ ನಟ ಯಶ್

  ರಾಕಿಂಗ್ ಸ್ಟಾರ್ ಯಶ್ ಕುರಿತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಹೊಸತೊಂದು ಅನುಭವ ಕೊಟ್ಟಿದೆ. ಬಹಳ ಚಿಕ್ಕ ವಯಸ್ಸಿಗೆ ಯಶ್ ಏರಿದ ಎತ್ತರ ನಿನಕ್ಕೂ ಪ್ರಶಂಸನೀಯ. ರಮೇಶ್ ಅರವಿಂದ್ ಅವರ ನಿರೂಪಣೆ ಶೈಲಿಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎರಡನೇ ಕಂತಿನಲ್ಲಿ ಯಶ್ ಅವರ ಜೀವನ ಸಾಧನೆಗಳ ಮತ್ತಷ್ಟು ವಿವರಗಳು ಅನಾವರಣಗೊಂಡವು. ಇಂಟರ್ ವಲ್
 19. ಬಿಗ್ ಬಾಸ್ ಮನೆಯಲ್ಲಿ ಪರವಶರಾದ ನೀತೂ-ಆದಿ

  ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಯಾರ ಊಹೆಗೂ ನಿಲುಕದಂತೆ ಸಾಗುತ್ತಿದೆ. ಸ್ಪರ್ಧಿಗಳು ಒಂದು ಬಯಸಿದರೆ, ಬಿಗ್ ಬಾಸ್ ಮತ್ತೊಂದು ಎಣಿಸುತ್ತಾನೆ. ಕಳೆದ ಬಾರಿ ನಾಮಿನೇಟ್ ಆಗಿದ್ದ ಸಂತೋಷ್ ಮತ್ತು ಗುರುಪ್ರಸಾದ್ ಅವರಿಗೆ ಬದಲಾಗಿ ಅನಿರೀಕ್ಷಿತವಾಗಿ ಬುಲೆಟ್ ಪ್ರಕಾಶ್ ಹೊರಬಿದ್ದರು. ಈ ವಾರ ಯಾರೆಲ್ಲಾ ಆಗಬಹುದು? ನಾವು ಯಾರನ್ನು ನಾಮಿನೇಟ್ ಮಾಡಬೇಕು ಎಂದು ಮನೆಯ ಸದಸ್ಯರು
 20. ಹೊಸ ಕಿಕ್ ಕೊಡಲು ಉಪ್ಪಿ 'ಸೂಪರ್ ರಂಗ' ಬರ್ತಾವ್ನೆ

  ರಿಯಲ್ ಸ್ಟಾರ್ ಉಪೇಂದ್ರ ಅವರು ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹೊಸ ಕಿಕ್ ಕೊಡಲಿದ್ದಾರೆ. ಅವರ ಅಭಿನಯದ 'ಸೂಪರ್ ರಂಗ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಉಪ್ಪಿ 45ನೇ ಹುಟ್ಟುಹಬ್ಬಕ್ಕೆ ಸೂಪರ್ ರಂಗ ಚಿತ್ರ ತೆರೆಕಾಣುತ್ತಿದೆ. ಉಪೇಂದ್ರ ಅವರ ಈ ಸಲದ ಸೆ.18ರ ಹುಟ್ಟುಹಬ್ಬಕ್ಕೆ 'ಬಸವಣ್ಣ' ಚಿತ್ರದ ಜೊತೆಗೆ 'ಸೂಪರ್ ರಂಗ' ಚಿತ್ರ ಬಿಡುಗಡೆಯಾಗಲು ಪೈಪೋಟಿ